👉 ತಮಿಳುನಾಡಿನಲ್ಲಿ ವಿಜಯ್ ರಾಜಕೀಯ ಭರ್ಜರಿ ಎಂಟ್ರಿ! TVKಗೆ 108 ಸೀಟು – ಸರ್ಕಾರ ರಚನೆಗೆ ಇನ್ನೂ 10 ಶಾಸಕರ ಕೊರತೆ.
🔥 ರಾಜಕೀಯದಲ್ಲಿ ವಿಜಯ್ ಸದ್ದು – ಮೊದಲ ಪ್ರಯತ್ನದಲ್ಲೇ ಭರ್ಜರಿ ಸಾಧನೆ! ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಮಟ್ಟದ ಬದಲಾವಣೆ ಸಂಭವಿಸಿದೆ. ಸಿನಿಮಾಗಳಲ್ಲಿ “ದಳಪತಿ” ಎಂದೇ ಪ್ರಸಿದ್ಧರಾಗಿರುವ ನಟ …