ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಯೋಜನೆ 2026: ಯಾರು ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ!
ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣ ಮತ್ತು ತಂತ್ರಜ್ಞಾನ ಒಂದಕ್ಕೊಂದು ಅವಿಭಾಜ್ಯವಾಗಿವೆ. ಶಾಲೆ, ಕಾಲೇಜು, ಆನ್ಲೈನ್ ತರಗತಿಗಳು, ಪ್ರಾಜೆಕ್ಟ್ ವರ್ಕ್, ಪರೀಕ್ಷಾ ತಯಾರಿ, coding, digital learning …